+91 8880016668

VIRGIN COCONUT OIL

KERAMRUTH

keramruth virgin coconut oil 200 Ml, Ph : 8880016668

Virgin Coconut Oil Keramruth

200 Ml Oil  : ₹ 230/-

virgin coconut oil keramruth

Virgin Coconut Oil Keramruth

0.5 Liters Oil  : ₹ 430/-

keramruth virgin coconut oil 1 Liter, Ph 8880016668

Virgin Coconut Oil Keramruth

1 Liters Oil,  : ₹ 795/-

keramruth virgin coconut oil 5 Liter, Ph : 8880016668

Virgin Coconut Oil Keramruth

5 Liters Oil, : ₹ 3975/-

keramruth Hair oil, Ph : 8880016668

Keramruth Hair Oil

100 Ml Oil

: ₹225/-

ಆರೋಗ್ಯವೇ ಮಹಾಭಾಗ್ಯ
ನಮ್ಮೆಲ್ಲರ ಮನೆಗಳಿಗೆ ಒಂದಲ್ಲ ಒಂದು ರೀತಿಯ ರಕ್ಷಣಾ ವ್ಯವಸ್ಥೆ ಇರುತ್ತದೆ. ಅದರಲ್ಲೂ ಅಮೂಲ್ಯವಾದ ವಸ್ತುಗಳ
ರಕ್ಷಣೆಗೆ ವಿಶೇಷ ರಕ್ಷಣಾ ವ್ಯವಸ್ಥೆ ಇರುತ್ತದೆ. ಅದೇ ರೀತಿ ನಮ್ಮ ಶರೀರ ಎಂಬ ಮನೆಯ ಆರೋಗ್ಯದ ರಕ್ಷಣೆಗೂ ಒಂದು
ರಕ್ಷಣಾ ವ್ಯವಸ್ಥೆ ಇರುತ್ತದೆ. ಈ ವ್ಯವಸ್ಥೆಯ ಹೆಸರೇ ‘ರೋಗನಿರೋಧಕ ಶಕ್ತಿ’. ನಾವು ಆರೋಗ್ಯವಾಗಿರಲು ಈ
ರೋಗನಿರೋಧಕ ಶಕ್ತಿಯ ರಕ್ಷಣೆ, ಪೋಷಣೆ ಅತ್ಯಗತ್ಯ. ನಮ್ಮ ಶರೀರದ ರೋಗನಿರೋಧಕ ಶಕ್ತಿಯ ವ್ಯವಸ್ಥೆ ಒಂದು
ಸಂರ್ಪೂಣ ಹಾಗೂ ಸಮಗ್ರ ವ್ಯವಸ್ಥೆಯಾಗಿದೆ. ಇದು ಕೆಲಸ ಮಾಡುವ ರೀತಿ ಆಧುನಿಕ ವಿಜ್ಞಾನಗಳಿಗೆ, ವೈದ್ಯರಿಗೆ ಇನ್ನು
ಸಂರ್ಪೂಣವಾಗಿ ಅರ್ಥವಾಗಿಲ್ಲ; ಬಹುಶಃ ಅರ್ಥವಾಗಲು ಸಾಧ್ಯವೂ ಇಲ್ಲ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ
ಬಗ್ಗೆ ಆರ್ಯುವೇದದ ಮಾಹಿತಿ ಇಂದಿನದೇನಲ್ಲ. ಸರಿಸುಮಾರು 3000 ವರ್ಷಗಳ ಹಿಂದೆಯೇ ಮಹರ್ಷಿ ಪತಂಜಲಿಯ
ಶಿಷ್ಯರಾದ ಮಹರ್ಷಿ ವಾಗ್ಭಟರು ಸಾವಿರಾರು ಸೂತ್ರಗಳನ್ನು ನೀಡಿದ್ದಾರೆ. ಅವುಗಳಲ್ಲಿ ಪ್ರಸ್ತುತ ಕೆಲವು ಸುಲಭ ಸೂತ್ರಗಳನ್ನು
ಇಂದಿನ ದಿನಗಳಲ್ಲಿ ನಮ್ಮನ್ನು ಹೇಗೆ ರಕ್ಷಿಸಬಲ್ಲವು ಎಂಬುವುದನ್ನು ಸಂಕ್ಷಿಪ್ತವಾಗಿ ತಿಳಿದುಕೋಳ್ಳೋಣ ಬನ್ನಿ

ಪ್ರಸ್ತುತ ಭಾರತೀಯರು ಹೆಚ್ಚಾಗಿ ಎಂತಹ ಆಹಾರ ತಿನ್ನುತ್ತಿದ್ದಾರೆ
ಈ ವರದಿಯ ಪ್ರಕಾರ, ಕೇವಲ ವಾತಾವರಣದ ಬದಲಾವಣೆಯಿಂದ ಮಾತ್ರವಲ್ಲ ಬದಲಾಗಿ ದಿನೇ ದಿನೇ
ಹೆಚ್ಚಾಗುತ್ತಿರುವ ಜನಸಂಖ್ಯೆ ಮತ್ತು ಅದರ ತಕ್ಕಂತೆ ನಾವು ತನ್ನುತ್ತಿರುವ ಆಹರದ ಮೇಲೆ ಪ್ರಭಾವ ಬೀರುತ್ತದೆ ನಮ್ಮ
ಆರೋಗ್ಯಾ. ಭಾರತೀಯರು ಯಾವ ರೀತಿಯ ಆಹಾರಗಳನ್ನು ಹೆಚ್ಚಾಗಿ ಖರೀದಿಸುತ್ತಿದ್ದಾರೆ ಮಾರ್ಕೆಟ್ನಲ್ಲಿ ಸಿಗುತ್ತಿರುವ
ಜಂಕಪುಡ್ಡನ್ನು ಹೆಚ್ಚಾಗಿ ಬಳಸುತ್ತಿದ್ದಾರೆ

ಒಂದೊಂದೊ ಮನೆಯಲ್ಲಿ ಒಬ್ಬರಿಗೆ ಮೂರರಿಂದ ನಾಲ್ಕು ಕಾಯಿಲೆಗಳು
ವರದಿಯ ಪ್ರಕಾರ ನಾವು ತಿನ್ನುತ್ತಿರುವ ಆಹರದಿಂದ ಕಾಯಿಲೆಗಳು ಬರುತ್ತಿದ್ದಾವೆ, ಆದರೆ ನಾವು ಯಾವ ಆಹರ
ತಿನ್ನಬೇಕು ನಾವು ತಿನ್ನುತ್ತಿರುವ ಆಹಾರ ಬದಲವಣೆ ಮಾಡಿದರೆ ಸಾಕು ನಮ್ಮಲ್ಲಿ ಯಿರುವ ರೋಗಗಳು
ಕಡಿಮೆಯಾಗುತ್ತದೆ, ಹಿಂದೊಂದುದಿನ ನಮ್ಮ ಬಾರತಕ್ಕೆ ಬ್ರಿಟೀಷರು ಯಾಕೆ ಬರುತ್ತರೆ ಎಂದರೆ ನಮ್ಮ ಬಾರತದಲ್ಲಿ
ಇರುವ ಮಸಾಲೆ ಪದಾರ್ತಗಳು ವ್ಯಾಪಾರಮಾಡಲೆಂದು ಬಂದು ನಮ್ಮ ಬಾರತದೇಶ ವನ್ನು ಆಳ್ವಿಕೆಮಾಡುತ್ತಾರೆ,
ಬಾರತದ ಮಸಾಲೆ ಪದಾರ್ತ ದಲ್ಲಿರುವ ಅದ್ಬುತವಾದ ಔಷದಿಗುಣಗಳು ಇರುವದು ಬ್ರಿಟೀಷರಿಗೆ ಗೊತ್ತಾಗುತ್ತದೆ
ಆದರೆ ನಮ್ಮ ಬಾರತ ದೇಷದಲ್ಲಿರುವವರಿಗೆ ಮಾಸಲೆ ಪದಾತ್ರಗಳಲ್ಲಿ ಔಷದಿ ಗುಣ ಇದೆ ಹೆಂದು ತಿಳಿಯುತ್ತಿಲ್ಲ,
ಎಲ್ಲಾರು ದಿನಾ ಮೂರು ಒತ್ತು ಮಸಾಲೆ ಪದಾರ್ತ ತಿನ್ನುತ್ತಿದ್ದಾರೆ ಆದರೆ ಯಾವರೋಗವು ಗೂಣವಾಗುತ್ತಿಲ್ಲ ಯಾಕೆ,
ಒಂದು ಎಕ್ಸಾಂಪಲ್‌ ಅರಿಷಣ ಯಾಂಟಿಬೆಟಿಕ್‌ ಇದನ್ನು ಎಷ್ಟು ಜನ ನಂಬುತ್ತಾರೆ, ನಾವು ಯಲ್ಲಾದರು ಬಿದ್ದು ಗಾಯ
ಮಾಡಿಕೊಂಡು ಆ ಗಾಯದಮೇಲೆ ಅರಿಷಣ ಹಚ್ಚಿದಾಗ ಆ ಗಾಯ ಮಾಯುತ್ತದೆ ಆದರೆ ದಿನಕ್ಕೆ ನಾವು ಮೂರುಬಾರಿ
ತಿಂದರು ನಮ್ಮಲ್ಲಿಯಿರು ರೋಗಗಳು ವಾಸಿಯಾಗುತ್ತಿಲ್ಲ ಯಾಕೆ ಎಂದು ಯಾರದರು ಆಲೊಚನೆ ಮಾಡಿದ್ದೀರ ??.
ಯಾಕೆಂದರೆ ನಾವು ಮಸಾಲೆ ಪದಾರ್ತಗಳನ್ನು, ವಿಷಯುಕ್ತ ಎಣ್ಣೆಯಲ್ಲಿ ಬೇಯಿಸುತ್ತೇವೆ, ವಿಷಯುಕ್ತ ಎಣ್ಣೆಯಲ್ಲಿ
ಬೇಯಿಸಿದಾಗ ಮಾಸಲೆ ಪದಾರ್ತಗಳು ವಿಷವಾಗಿ ಪರಿವರ್ತನೆ ಆಗುತ್ತವೆ, ಹಾಗಾಗಿ ಇಷ್ಟುದಿನ ನಾವು ತಿಂದಿರುವ
ಆಹರ ವಿಷವಾಗಿ ಪರಿವರ್ತನೆ ಮಾಡಿಕೋಂಡು ತಿಂದಿರುವ ಕಾರಣ ನಮ್ಮದೇಹದಲ್ಲಿ ರೋಗಗಳು ವಾಸಿಯಾಗುತ್ತಿಲ್ಲ,
ನಾವು ಶೇಂಗಾ ಎಣ್ಣೆ ಮತ್ತು ಗುರಳ್ಳು ಎಣ್ಣೆ ಅಂತ ನಾವು ಏನು ತಿಂದಿದ್ದೇವೆ ಆದು ಪ್ಯಾರಪಿನ್‌ ಪೆಟ್ರೋಲಿಯಮ್‌
ಯುಕ್ತ ಆಯಿಲ್ ಈ ಆಯಿಲನ್ನು ತಿಂದರೆ ನಮ್ಮ ರೋಗಗಳು ವಾಸಿಯಾಗುವದಿಲ್ಲ, ಹಾಗಾದರೆ ನಾವು ರೋಗಗಳು

ಕಡಿಮೆ ಯಾಗಬೇಕೆಂದರೆ ನಾವು ಏನು ಬಿಡಬೇಕು ??
ಎರಡು ವಸ್ತುಗಳನ್ನು ಬಳಸಬಾರದು, ಅದು ಏನೆಂದರೆ ಒಂದು ಎಣ್ಣೆ ಮತ್ತು ನಾವು ಬಳಸುತ್ತಿರುವ ಅಲ್ಯೂಮಿನಿಯಮ್ಮ
(ಸಿಲ್ವರ್)‌ ಪತ್ರೆ ಅಲ್ಯೂಮಿನಿಯಮ್ಮ ಪಾತ್ರೆ ಅಡುಗೆಗೆ ಬಳಸಿದರೆ ಆ ಪತ್ರೆಯಲ್ಲಿ ಅಡುಗೆಮಾಡಿದರೆ ಅದರಲ್ಲಿ
ಉಪ್ಪು ಉಳಿ ಹಾಕಿದಾಗ ಆ ಪಾತ್ರೆ ಅಲ್ಯೂಮಿನಿಯಮ್ಮಸಿಲಿಕೇಡ್‌ ಎಂಬ ಕೆಮಿಕೆಲ್‌ ಬಿಡುತ್ತದೆ ಹಾಗಾಗಿ,
ಅಲ್ಯೂಮಿನಿಯಮ್ಮಸಿಲಿಕೇಡ್‌ ಇದು ಒಂದು ವಿಷವಾಗಿರತ್ತದೆ ಇದನ್ನು ಬಳಸಿದ್ದಲ್ಲಿ ಇದರಿಂದ ನಾನರೀತಿ ರೋಗಗಳು
ಬರುತ್ತವೆ ಮತು ರೋಗದಿಂದ ಬಳಲುತ್ತಾರೆ

ಹಾಗಾದರೆ ನಾವು ಯಾವ ಎಣ್ಣೆ ಬಳಸಬೇಕು ??
ನಮ್ಮ ಭಾರತ ದೇಷದಲ್ಲಿ ಪೋರ್ವಕಾಲದಿಂದ ಸಿಗುವಂತ ತೆಂಗಿನ ಎಣ್ಣೆ ಯನ್ನು ಬಳಸಿ ನಾವು ಆರೋಗ್ಯವಾಗಿರಬೇಕು
ಮತ್ತು ದೀರ್ಘಾಯುಷ್ಗಳಗಿರಬೆಕೆಂದರೆ ನಮ್ಮ ಭಾರತ ದಲ್ಲಿ ಕಲ್ಪವೃಕ್ಷ ಎಂದು ಹೆಸರಾದ ತೆಂಗಿನಹೆಣ್ಣೆ ಬಳಸಬೇಕು
ಅದರಲ್ಲಿ ಕೇರಾಮೃತ್‌ ವರ್ಜಿನ್‌ ತೆಂಗಿನ ಎಣ್ಣೆಯನ್ನು ಬಳಸಬೇಕು

ಕೇರಾಮೃತ್‌ ಅಂದರೆ ಏನು ಮತ್ತು ಯಾಕೆ ??
ನಮ್ಮ ಭಾರತ ದೇಷದಲ್ಲಿ ತೆಂಗಿನ ಎಣ್ಣೆ ತಯಾರಿಸುವವರು ನೂರಾರು ಕಂಪನಿಗಳು ಇವೆ ಅದರಲ್ಲಿ ನಮ್ಮದೊಂದು
ಕೇರಾಮೃತ್‌ , ಕೇರಾಮೃತ್‌ ವಿಬಿನ್ನವಾಗಿ ತಯಾರಿಸುತ್ತದೆ ಮತ್ತು ಆ ಎಣ್ಣೆಯಲ್ಲಿ ಔಷುದಗುಣಗಳು ಹೋಂದೂರೀತಿ
ಎಣ್ಣೆ ಯನ್ನು ನಾವು ತಯಾರುಸುತ್ತೇವೆ ಮತ್ತು ಅದರ ಗುಣಮಟ್ಟವನ್ನು ಹೆಚ್ಚಾಗುವಂತೆ ನಾವು ತಯಾರುಸುತ್ತೇವೆ,
ನಮ್ಮ ಭಾರತ ದೇಷದಲ್ಲಿ ನಮ್ಮ ರಾಜ್ಯದಲ್ಲಿ ಅರಸೀಕೆರೆ ಮತ್ತು ತಿಪಟೂರು ತೆಂಗು ಪ್ರಸಿದ್ದ

ರೋಗದಿಂದ ಪಾರಾಗಲು ಈ ಆಹಾರಗಳನ್ನು ದಿನನಿತ್ಯ ಸೇವಿಸಿ
ನಿಮ್ಮ ಆರೋಗ್ಯದ ಒಂದು ಕೀಲೆಕೈ ರಹಸ್ಯ! ಕೇರಾಮೃತ್‌ ತೆಂಗಿನೆಣ್ಣೆ ಸರಳವಾಗಿ ಉತ್ತಮವಾದ 100% ಶುದ್ಧ ಮತ್ತು
ಸಂಸ್ಕರಿಸದ ತಣ್ಣನೆಯ ಪ್ರೆಸ್ಡ್ ವರ್ಜಿನ್ ತೆಂಗಿನ ಎಣ್ಣೆಯೊಂದಿಗೆ ನಿಜವಾದ ತೆಂಗಿನಕಾಯಿಯ ಉತ್ತಮತೆಯನ್ನು ನಾವು
ನಿಮಗೆ ತರುತ್ತೇವೆ. ಎ1 ದರ್ಜೆಯ ತೆಂಗಿನಕಾಯಿಯಿಂದ ಹೊರತೆಗೆಯಲಾದ ಈ ಕೋಲ್ಡ್ ಪ್ರೆಸ್ಡ್ ತೆಂಗಿನೆಣ್ಣೆಯು ಪ್ರತಿ
ಹನಿಯಲ್ಲೂ ಶುದ್ಧತೆ ಮತ್ತು ಪರಿಮಳವನ್ನು ಖಾತ್ರಿಗೊಳಿಸುತ್ತದೆ. ಕೋಲ್ಡ್ ಪ್ರೆಸ್ಸಿಂಗ್ ಹೋಲೆಸ್ಟಿಕ್‌ ತಂತ್ರಜ್ಞಾನವು ನೈಜ
ತೆಂಗಿನಕಾಯಿಯ ಪ್ರಮುಖ ಪೋಷಕಾಂಶಗಳು, ಒಳ್ಳೆ ಪರಿಮಳ ಮತ್ತು ಪರಿಮಳವನ್ನು ಸಂರಕ್ಷಿಸಲು ಸಹಾಯ
ಮಾಡುತ್ತದೆ, ಇದು ಅಡುಗೆಗೆ ಮತ್ತು ಕಚ್ಚಾ ಬಳಕೆಗೆ ಸೂಕ್ತವಾಗಿದೆ. ಕೇರಾಮೃತ್‌ ಸರಳವಾಗಿ ಉತ್ತಮವಾದ ಕೋಲ್ಡ್
ಪ್ರೆಸ್ಡ್ ತೆಂಗಿನ ಎಣ್ಣೆಯು ನೈಸರ್ಗಿಕವಾಗಿ ಕೊಲೆಸ್ಟ್ರಾಲ್ ಮುಕ್ತವಾಗಿದೆ, 0% ಟ್ರಾನ್ಸ್-ಕೊಬ್ಬು ಮುಕ್ತವಾಗಿದೆ, ಇದು 60%
ಎಂ.ಸಿ.ಟಿ ಗಳೊಂದಿಗೆ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಸಂಸ್ಕರಿಸಿದ ತೈಲಗಳಿಗೆ
ಪರ್ಯಾಯವಾಗಿದೆ. ಆದ್ದರಿಂದ ಎರಡನೇ ಆಲೋಚನೆ ಮಾಡದೆ, ಕೇರಾಮೃತ್‌ ಸರಳವಾಗಿ ಉತ್ತಮವಾದ ತಣ್ಣನೆಯ

ಪ್ರೆಸ್ಡ್ ವರ್ಜಿನ್ ತೆಂಗಿನ ಎಣ್ಣೆಯನ್ನು ಬಳಸಿ -100% ಶುದ್ಧ
ಮತ್ತು ಕೇರಾಮೃತ್‌ ಮನೆಯಿಂದ ಸಂಸ್ಕರಿಸದ – ಎವನ್ ದರ್ಜೆಯ ನೈಜ ತೆಂಗಿನಕಾಯಿಯಿಂದ ತಯಾರಿಸಲ್ಪಟ್ಟಿದೆ –
ಪ್ರಮುಖ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ -ನೈಸರ್ಗಿಕವಾಗಿ ಕೊಲೆಸ್ಟ್ರಾಲ್ ಮುಕ್ತ -ದಿನನಿತ್ಯದ ಬಳಕೆಗೆ
ಸೂಕ್ತವಾಗಿದೆ – ಲಾರಿಕ್‌ ಆಮ್ಲವು ರೋಗನಿರೋಧಕ ಶಕ್ತಿಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ, ಅದು ನಮ್ಮ
ಲಾಲರಸದೊಂದಿಗೆ ನಮ್ಮ ಬಾಯಿಯಲ್ಲಿಯೇ ಜೀರ್ಣವಾಗುತ್ತದೆ ಮತ್ತು ಪೋಷಕಾಂಶಗಳು 10 ನಿಮಿಷಗಳಲ್ಲಿ ಇಡೀ
ದೇಹವನ್ನು ಸೇರುತ್ತದೆ

 

ನಮ್ಮ ದೇಹದಲ್ಲಿ ಹೇಗೆ ಕೆಲಸ ಮಾಡುತ್ತದೆ
ಬಾಯಿ ಯಲ್ಲಿ ತೆಂಗಿನ ಎಣ್ಣೆ (ಸೋಡಿಯಂ ಮೊನೊಲಾರಿಕ್‌ ಯಾಸಿಡ್‌) ಹಾಕಿದ ನಂತರ ನಮ್ಮ ಬಾಯಿಯಲ್ಲಿ
ಇರುವ ಜೊಲ್ಲಿನಜೊತೆಗೆ ಮಿಕ್ಸಾಗಿ, ನಮ್ಮ ದೇಹದಲ್ಲಿ ಯಾವ ರೋಗ ಇರುವುದೊ, ಆ ರೋಗಕ್ಕೆ ಬೇಕಾದ ಕೆಮಿಕಲ್‌
ಜನರೇಟ್‌ ಹಾಗಿ, ಸೋಡಿಯಂ ಮೋನೋಲಾರಿಂಗ್‌ ಪರಿವರ್ತನೆಯಾಗಿ ನಮ್ಮ ದೇಹದಲ್ಲಿ ಸೇರಿ ರೋಗಗಳನ್ನು
ಗುಣಪಡಿಸುವ ಕೆಲಸವೆಂದರೆ ಅದು ನಮ್ಮ ಭೂಮಿ ಮೇಲೆ ಸಿಗುವ ತಾಯಿ ಹಾಲು ಮತ್ತು ತೆಂಗಿನ ಎಣ್ಣೆಗೆ ಮಾತ್ರ
ಈ ಶಕ್ತಿ ಇರತ್ತದೆ

 

ಅಡುಗೆಗೆ ಬಹಳ ಸೂಕ್ತ
ವರ್ಜಿನ್ ಕೊಬ್ಬರಿ ಎಣ್ಣೆಯು ಆರೋಗ್ಯ ಪ್ರಯೋಜನಗಳ ವಿಷಯಕ್ಕೆ ಬಂದಾಗ ಅದು ಬಹುಮುಖವಾಗಿದೆ, ಇದು
ಅಡುಗೆ ಮತ್ತು ಬೇಕಿಂಗ್‌ನಲ್ಲಿ ಸೇರಿಸಲು ಬಂದಾಗ ಇದು ಬಹುಮುಖವಾಗಿದೆ ಅದು ಸಸ್ಯಾಹಾರಿಯಾಗಿರಲಿ ಅಥವಾ
ಮಾಂಸಾಹಾರಿಯಾಗಿರಲಿ – ಒಮ್ಮೆ ಅದನ್ನು ವರ್ಜಿನ್ ತೆಂಗಿನೆಣ್ಣೆಯಲ್ಲಿ ಬೇಯಿಸಿದರೆ, ಆಹಾರವು ದೇಹಕ್ಕೆ ತಕ್ಷಣವೇ
ಔಷಧವಾಗುತ್ತದೆ. ವರ್ಜಿನ್ ತೆಂಗಿನ ಎಣ್ಣೆಯ ಪ್ರಯೋಜನಗಳು ಆಹಾರದ ಮೌಲ್ಯವನ್ನು 100% ಪಟ್ಟು ಹೆಚ್ಚಿಸುತ್ತದೆ !
ಇದರ ವಿಶಿಷ್ಟ ಗುಣಲಕ್ಷಣಗಳು ನಿಮ್ಮ ಭೊಜನಗಳಿಗೆ ಉತ್ತಮವಾದ ಅಡಿಗೆ ಪರಿಮಳವನ್ನು ಸೇರಿಸುವುದಲ್ಲದೆ,
ಭೊಜನಗಳು ತಣ್ಣಗಾದ ಗಂಟೆಗಳ ನಂತರವೂ ರುಚಿಯನ್ನು ಉಳಿಸಿಕೊಳ್ಳಲು ಮತ್ತು ಹೆಚ್ಚಿಸಲು ಸಹಾಯ ಮಾಡುತ್ತದೆ

 

India, America, England, Germany and U.A.E. Fastest selling trusted products in countries

> The Swadeshi Desha Institute has long been known for its organic coconut production. Virgin Coconut Oil is uniquely formulated to be the most nectar-equivalent, nutrient-dense virgin coconut oil under the name Keramrut. The oil gives a light and aromatic pleasant experience. We are pleased to bring you the product of Varjat Coconut Oil, a leading company in India

Amazing health benefits of worker coconut oil

> This virgin coconut oil is a natural food because the medium chain fatty acids (CB-C12) present in it are in the form of fats found in breast milk, which helps in providing immunity to mother and baby

> It increases the immunity of the body

> The anti-inflammatory, anti-microbial and anti-oxidant properties together prevent hardening of blood vessels and protect the heart from hydro-diseases. Due to its anti-inflammatory properties, it provides relief to arthritis sufferers.

For Enquiries

123

123

123

Virgin Coconut Oil Keramruth

123456

Virgin Coconut Oil Keramruth

1111

Email Address

virgincoconutoilkh@gmail.com

Call Me

+91 8880016668

Address

Nethaji Nagar
Ballari District, Karnataka – 583101

Loading